1987ರ ಲೇಖನ: ಚಿರಂತನ ಶಕ್ತಿ

(೧೯೮೭ ನವೆಂಬರ್ ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ  ಈ ಲೇಖನವನ್ನು ತಮಾಶೆಗಾಗಿ ಪ್ರಕಟಿಸುತ್ತಿದ್ದೇನೆ. ೨೮ ವರ್ಷಗಳ ಹಿಂದೆಯೂ ನಾನು ಇಂಧನದ ಬಗ್ಗೆಯೇ ನನ್ನ ಆಸಕ್ತಿ ಬೆಳೆಸಿಕೊಂಡಿದ್ದೆ ಎನ್ನುವುದು ಅಚ್ಚರಿಯ ವಿಷಯ! ಇದರಲ್ಲಿ ಇರಬಹುದಾದ ಬಾಲಿಶತನಕ್ಕೆ, ಲೋಪಗಳಿಗೆ ನಾನೇ ಹೊಣೆ.)  ಅದೊಂದು ಶತಮಾನಗಳ ಕನಸು. ಮನುಷ್ಯ ಚಿರಂತನ ಶಕ್ತಿಯನ್ನು ಪಡೆಯಲು ಶ್ರಮಿಸಿದ ಕಥೆ – ವ್ಯಥೆಗಳು ಇತಿಹಾಸದಲ್ಲಿನ ವೀರಗಾಥೆಗಳು . ಎಲ್ಲೋ ಯಾರೋ ನಿರಂತರವಾಗಿ ಶಕ್ತಿಯನ್ನು ‘ಹುಟ್ಟಿಸುವ’ ಪ್ರಯತ್ನದಲ್ಲಿ ಯಶ ಪಡೆದರೆಂಬ ಸುದ್ದಿಗಳು. ಆದರೆ ಯಾವುದೂ ಈಗ ಲಭ್ಯವಿಲ್ಲ, ಚಿಂತೆಯಿಲ್ಲ. Please follow and like us:

"1987ರ ಲೇಖನ: ಚಿರಂತನ ಶಕ್ತಿ"

Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool

3rd January 2015 Shri AnanthKumar Hon’ble Union Minister for Chemicals & Fertilisers Government of India & Member of Loksabha, Bengaluru South Bengaluru Respected Sir Subject: Appeal to release Kannada OCR (Optical Character Recognition) developed by MILE LAB, IISc, Bengaluru to the usage of general public as a open software tool. Kannada OCR, developed by MILE LAB, Bengaluru is primarily developed for the visually challenged. Many such users have opined that the tool is definitely a…

"Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool"

IT revolution and Regional Newspapers: Let’s harness it!

The regional print media in India has a responsible role in the society. Being in the midst of local issues and developments, they have a huge responsibility to play a nationalistic role. This puts them on an interesting platform, differentiating them from English print media. The ongoing information technology (IT) revolution is bringing sweeping changes at lightning speed. So, the regional media has to adapt to the challenges and harness the advantages. On one side,…

"IT revolution and Regional Newspapers: Let’s harness it!"

ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!

ಮಿತ್ರಮಾಧ್ಯಮವು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಕುರಿತು ಒಂದು ಸಮೀಕ್ಷೆಯನ್ನು ಕೈಗೊಂಡಿದೆ. ತಾವೆಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ವಿನಂತಿ. Please follow and like us:

"ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!"

(ಪೊಳಲಿಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮೆಲ್ಲರ ಹೆಮ್ಮೆ, ಕನ್ನಡ ಕಂಪ್ಯೂಟಿಂಗ್‌ನ ಪಿತಾಮಹ, ಶ್ರೀ ಕೆ ಪಿ ರಾವ್‌ ಮಾಡಿದ ಭಾಷಣದ ಪೂರ್ಣಪಾಠ. ಈ ಭಾಷಣವು ನಿಮ್ಮಲ್ಲಿ ಭಾಷೆ-ಸಂಸ್ಕೃತಿಯ ಬಗ್ಗೆ ಚಿಂತನೆಗೆ ಹಚ್ಚಲಿ ಎಂದು ಆಶಿಸುತ್ತೇನೆ – ಬೇಳೂರು ಸುದರ್ಶನ. ಪಠ್ಯವನ್ನು ನೀಡಿದ ಶ್ರೀ ಕೆ ಪಿ ರಾವ್‌ರಿಗೆ ನನ್ನ ಹೃತ್ಪೂರ್ವಕ ವಂದನೆಗಳು)

ಪೊಳಲಿಯ ಈ ಪವಿತ್ರ ಪರಿಸರದಲ್ಲಿ ನಾವೆಲ್ಲ ಸೇರಿಕೊಂಡಿರುವುದಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಕಾರಣರೆಂದರೆ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಯೋಜಕರು. ಇವರ ಧೈರ್ಯವನ್ನು ನಾವು ನಿಜವಾಗಿ ಮೆಚ್ಚಿಕೊಳ್ಳಬೇಕು. ಯಾಕೆಂದರೆ ಒಬ್ಬ ಸಾಹಿತಿಯಲ್ಲದ ನನ್ನಂತಹ ಸಾಮಾನ್ಯನನ್ನು ಇದಕ್ಕೆ ಅಧ್ಯಕ್ಷನನ್ನಾಗಿ ಆರಿಸಿದ್ದರ ಧೈರ್ಯಕ್ಕೆ ಅವರನ್ನು ಮೆಚ್ಚಿಕೊಳ್ಳಲೇಬೇಕು. ನನ್ನ ಕನಸು ನನ್ನ ಪೂರ್ವಪುಣ್ಯವೋ ಎಂಬಂತೆ ಸಾಕಾರವಾಗಿರುವುದಕ್ಕೆ ಸಂತೋಷಪದುತ್ತೇನೆ. ನನ್ನನ್ನು ಈ ವಿಶೇಷ ಗೌರವಕ್ಕೆ ಆರಿಸಿಕೊಂಡಿರುವುದರ ಮುಖ್ಯ ಕಾರಣ ನಾನು ಪೊಳಲಿಗೆ ಹೆಚ್ಚು ದೂರದವನಲ್ಲ, ಕಿನ್ನಿಕಂಬಳದವನು ಎಂಬುದಿರಬಹುದು. ಪೊಳಲಿಗೂ ನನಗೂ ಒಂದು ೬೦-೭೦ ವರ್ಷದ ಸಂಬಂಧ, ಸಾಹಿತ್ಯಲೋಕಕ್ಕೆ ನನ್ನ ಸಂಬಂಧ ಒಂದು ರೀತಿಯಲ್ಲಿ ಬಹಳ ದೂರ. (more…)

Please follow and like us:

ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ. Please follow and like us:

"ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ"

ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?

ಹಸಿರುಕ್ರಾಂತಿಯ ಜಾಗತಿಕ ಕೇಂದ್ರವಾದ ಪಂಜಾಬ್ ಈಗ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ವರದಿಯ ಪ್ರಕಾರ ಈಗ ಪಂಜಾಬಿನ  ಸಾಲದ ಮೊತ್ತ ೬೭,೭೨೧ ರೂ. ಈ ಋಣವನ್ನು ತೀರಿಸುವ ಬಗ್ಗೆ ಉಂಟಾದ ರಾಜಕೀಯದ ಫಲವಾಗಿ ಪಂಜಾಬಿನ ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್ ಸಂಪುಟದಿಂದ ವಜಾ ಆಗಿದ್ದಾರೆ. ಅವರನ್ನು ಶಿರೋಮಣಿ ಅಕಾಲಿದಳದಿಂದ ಅಮಾನತು ಮಾಡಲಾಗಿದೆ. ಅಕ್ಟೋಬರ್ ೧೫ರ ರಾತ್ರಿ ಮನ್‌ಪ್ರೀತ್ ಬಾದಲ್ ಕಾರ್ಯ ನಿರ್ವಹಿಸುತ್ತಿದ್ದ ಬಹುಭದ್ರತೆಯ ಐದನೇ ಮಹಡಿ ಕಚೇರಿಗೆ ರಾಜಕೀಯ ದುಷ್ಕರ್ಮಿಗಳು ನುಗ್ಗಿ ದಾಖಲೆಗಳನ್ನು ಚೆಲ್ಲಾಡಿದ್ದಾರೆ; ಕಂಪ್ಯೂಟರನ್ನು ಜಾಲಾಡಿದ್ದಾರೆ. ಸಬ್ಸಿಡಿ ಕಡಿಮೆ ಮಾಡಿ, ಸಂಪನ್ಮೂಲ ಕ್ರೋಡೀಕರಣ ಹೆಚ್ಚಿಸಿ ಎಂದ ಮನ್‌ಪ್ರೀತ್ ಈಗ ಸರ್ಕಾರದಿಂದ ಹೊರಬೀಳಬೇಕಾಗಿದೆ. ಸುಮ್ಮನೆ ನೋಡಿದರೆ ಏನೋ ಹಣಕಾಸು ಸಮಸ್ಯೆ ಎಂದು ಭಾವಿಸಬಹುದಾದ…

"ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?"

“BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”

Launching a scathing critique on the “Inter-Academy Report on GM Crops” and making a shocking revelation, the Coalition for GM Free India pointed out that the report has plagiarized sections from the article of a GM crop developer in a GM-promoter’s newsletter and termed the report which recommended Bt Brinjal for commercial cultivation propaganda material rather than a scientific review. Please follow and like us:

"“BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”"

ಇದೇ ಗುರುವಾರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ ಹೆಗಡೆಯವರು ಬರೆದ ವಿದ್ಯುತ್ ಕುರಿತ ಲೇಖನವನ್ನು ನೀವು ಓದಿರುತ್ತೀರಿ. ಈಗ ಇಂಧನ ಬಡತನದ ಕುರಿತ ಜಾಗತಿಕ ವರದಿ(ವಿಶ್ವ ಇಂಧನ ಮುನ್ನೋಟ, ವರ್ಲ್ಡ್ ಎನರ್ಜಿ ಔಟ್‌ಲುಕ್) ಯನ್ನು ಓದಿ! Please follow and like us:

ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ರಶ್ಯಾಗೆ ಹೋಗಿ, ನೀರು ಕ್ರಾಂತಿ ಮಾಡುತ್ತಿರುವೆ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ ವಿಕ್ಟರ್ ಪೆಟ್ರಿಕ್ ಭೇಟಿಗೆ ಹೋಗಿದ್ದರಲ್ಲ ಆಮೇಲೇನಾಯ್ತು? Please follow and like us:

"ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?"