Pacific Marine Climate Change Report Card 2018

Pacific marine climate change – partnership with regional and UK experts reveals full regional impacts 8 June 2018, WORLD OCEANS DAY – The first ever Pacific Marine Climate Change Report Card has been launched today as part of World Oceans Day, at events in Fiji and Samoa. The Report Card is a product of a year-long project to analyse and coordinate the work of 60 Pacific climate change experts, with marine scientists from the United Kingdom.

"Pacific Marine Climate Change Report Card 2018"

Shankar Sharma’s Blog: Serious implications of the proposal to supply water from Linganamakki to Bengaluru, and other ghastly projects (resulting in cutting of 12.75 lakh trees)

To (1) The Principal Secretary, Energy Department,  Govt. of Karnataka, Bengaluru (2) The  Principal Secretary, Department of Forests, Ecology & Environment, Bengaluru (3) ACS & Development Commissioner,  Govt. of Karnataka, Bengaluru (4)The Cabinet Secretary, Govt. of Karnataka, Bengaluru   Cc: (5) The Deputy Chief Minister,  Govt. of Karnataka, Bengaluru (6) The Chief Minister,  Govt. of Karnataka, Bengaluru   Dear Sirs/Madams,   Subject: Serious implications of the proposal to supply water from Linganamakki to Bengaluru, and other ghastly projects Greetings from Mysore.

"Shankar Sharma’s Blog: Serious implications of the proposal to supply water from Linganamakki to Bengaluru, and other ghastly projects (resulting in cutting of 12.75 lakh trees)"

ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!

                                                                                                                                                       …

"ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!"

ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  

ಬೇಲೂರಿನ  ಪೂರ್ಣಪ್ರಜ್ಞ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಬೇಡ ಬೇಡವೆಂದರೂ ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದು ತಂದಿರುವುದರಿಂದ ನಾನು ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲೇಬೇಕಿದೆ. ಭಾಷಣವೆಂದರೆ ಭಯಪಡುವ ನಾನು ಎಲ್ಲಿಯಾದರೂ ತಪ್ಪಾಗಿ ಮಾತನಾಡಿದರೆ ಆಮೇಲೆ ತಿಳಿಸಿ! ನನ್ನ ಭಾಷಣವು ಹೆಚ್ಚಾಗಿ ಹೈಸ್ಕೂಲು ಮಕ್ಕಳನ್ನೇ ಉದ್ದೇಶಿಸಿದೆ.  ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು…

"ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  "

ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!

ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಕಮ್ಯುನಿಸ್ಟ್‌ ಮಿತ್ರ! ೨೦೧೭ ನವೆಂಬರ್‌ ೨೪. ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶಿನಿಯಲ್ಲಿ ಅಡ್ಡಾಡುತ್ತಿದ್ದಾಗ ಥಟ್ಟನೆ ಎದುರಾಗಿದ್ದು `ಅನ್ವೇಷಣೆ’ಯ ಆರ್‌ ಜಿ ಹಳ್ಳಿ ನಾಗರಾಜ್‌ ಮಳಿಗೆ. ಅವರೇ ಒಂದು ಕುರ್ಚಿ ಹಾಕಿಕೊಂಡು ಕೂತಿದ್ದರು. ಕಂಡೊಡನೆ `ಏನ್‌ ಸುದರ್ಶನ್‌’ ಎಂದು ಅದೇ ಆತ್ಮೀಯತೆಯಿಂದ ಕರೆದು ಮಾತನಾಡಿಸಿ, ಖರೀದಿಸುವೆ ಎಂದು ಹೇಳಲೂ ಆಸ್ಪದ ಕೊಡದೆ (ಅವರ ಭೇಟಿಗಿಂತ ಮುನ್ನ ಇನ್ನೊಬ್ಬ ಪ್ರಕಾಶಕರು ಉಚಿತ ಕೊಡಲು ಯತ್ನಿಸಿದರೂ ದುಡ್ಡು ಕೊಟ್ಟೇ ಬಂದಿದ್ದೆ ಎನ್ನಿ!) ತಮ್ಮ ಹೊಸ ಪುಸ್ತಕವನ್ನು (ಹೆದ್ದಾರಿ ಕವಲು) ತೆರೆದು ಆಟೋಗ್ರಾಫ್‌ ಕೊಟ್ಟೇಬಿಟ್ಟರು.   ಆದರೆ ಬೆಂಗಳೂರಿನಲ್ಲಿ ೧೯೮೬ರ ಕೊನೆಯ…

"ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!"

ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ

ನೀವು ಹಣ ಪಾವತಿಗೆ ಪೇಪಾಲ್ (paypal.com) ) ಬಳಸಿ; ಖರೀದಿಗೆ ಈಬೇ (ebay.com) ತಾಣವನ್ನು ಬಳಸಿ; ಸರ್ಕಾರಕ್ಕೆ ಯಾವುದೋ ಸಾಮಾಜಿಕ ಬೇಡಿಕೆಯೊಂದನ್ನು ಸಲ್ಲಿಸಲು ಚೇಂಜ್ ಡಾಟ್ ಆರ್ಗ್ (change.org) ತಾಣಕ್ಕೆ ಹೋಗಿ ಸಹಿ ಹಾಕಿ; ಸರ್ಕಾರದ ವಿರುದ್ಧ ಬರುವ ಹಲವು ಲೇಖನಗಳನ್ನು, ಹೊಸ ಜಾಲತಾಣಗಳಲ್ಲಿ ಬರುವ ತನಿಖಾ ವರದಿಗಳನ್ನು ಓದಿ; ಕ್ವಿಕ್ರ್‌ನಲ್ಲಿ (quikr.com) ನಿಮ್ಮ ಹಳೆಯ ವಸ್ತುವನ್ನು ಮಾರಿ; ಮೊಬೈಲ್‌ನಲ್ಲಿ ಭಾರತೀಯ ಭಾಷೆಗಳೇ ಇರಬೇಕೆಂದು ಹಟ ಹಿಡಿದು ಇಂಡಸ್‌ಓಎಸ್ (indusos.com) ಸ್ಮಾರ್ಟ್‌ಫೋನ್ ಖರೀದಿಸಿ; ರಾಜಕಾರಣಿಗಳ ಭ್ರಷ್ಟಾಚಾರ – ಅಕ್ರಮ ಸಂಪತ್ತು – ಅಪರಾಧಗಳ ಬಗ್ಗೆ ತಿಳಿಯಲು (adrindia.org) ಹೊರಡಿ; ಉದ್ಯಮ ಆರಂಭಿಸಿ ಸಾಲಕ್ಕಾಗಿ ಹುಡುಕಾಡಿ : – ನಿಮ್ಮ ಇಂದಿನ ಇಂಥ ಹಲವು ಚಟುವಟಿಕೆಗಳಲ್ಲಿ ಅಮೆರಿಕಾದ…

"ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ"

Attention NGOs: Transparency and probity begins from you!

India receives a huge sum of money through FCRA (Foreign Contribution Regulation Act) approved organizations. The FCRA portal was non-functional for more than 10 years, courtesy UPA 1 and 2. Now, the NDA government has made it functional by strictly implementing the rule book. It is true that many of its measures are questioned and termed as oppressive, but there is another truth: these organizations are always trying to hide their source of funds, their…

"Attention NGOs: Transparency and probity begins from you!"

ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!

ಕಳೆದ ೧೦ ವರ್ಷಗಳಿಂದ ಗಡದ್ದಾಗಿ, ಜಾಣ ಮೂರ್ಛೆ ತಪ್ಪಿದ್ದ ಎಫ್‌ಸಿಆರ್‌ಎ (ಫಾರಿನ್ ಕಾಂಟ್ರಿಬ್ಯೂಶನ್ ರೆಗ್ಯುಲೇಶನ್ ಆಕ್ಟ್ FCRA) ವೆಬ್‌ಸೈಟ್‌ಗೆ ಈಗ ಜೀವ ಬಂದಿದೆ. ವಿದೇಶಿ ದೇಣಿಗೆ ಪಡೆಯುತ್ತಿದ್ದ ಸಂಸ್ಥೆಗಳನ್ನು ಮೋದಿ ಸರ್ಕಾರ ಶೋಷಿಸುತ್ತಿದೆ ಎಂಬ ದೂರುಗಳನ್ನು ನೀವು ಓದಿರಬಹುದು. ಈ ತಾಣಕ್ಕೆ ಈಗ ನೀವು ಭೇಟಿ ಕೊಟ್ಟರೆ, ದೇಶದೊಳಕ್ಕೆ ಹರಿದು ಬರುತ್ತಿರುವ ವಿದೇಶಿ ದೇಣಿಗೆಯ ಲೆಕ್ಕ ಸಂಪೂರ್ಣವಾಗಿ ಸಿಗುತ್ತದೆ. ೭೦೭ ಜಿಲ್ಲೆಗಳಿಗೆ ಹರಿದು ಬರುತ್ತಿರುವ ಸಾವಿರಾರು ಕೋಟಿ ರೂ.ಗಳ ಲೆಕ್ಕ ಮೊದಲ ಸಲ ಸಾರ್ವಜನಿಕರಿಗೆ ಖಚಿತವಾಗಿ ಸಿಗುತ್ತಿದೆ.

"ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!"