Sardar Patel Memorial Speech by Beluru Sudarshana

Dear fellow Indians, Namaskara. I am privileged to deliver a speech on this auspicious day of Sardar Patel’s Birth anniversary.  I am a freelance journalist in Kannada, and this is my first speech in English. I have learned English by practice. So, I have prepared a written speech and I will try to communicate my feelings to the most extent possible. I request you to kindly oblige. Today is a great day for India. For…

"Sardar Patel Memorial Speech by Beluru Sudarshana"

ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ

23  ಅಕ್ಟೋಬರ್‌ 2018 ಇವರಿಗೆ ಮಾನ್ಯ ಮುಖ್ಯಮಂತ್ರಿಯವರು ಮತ್ತು ಸಂಪುಟದ ಎಲ್ಲ ಸಚಿವರು   ಕರ್ನಾಟಕ ಸರ್ಕಾರ ಬೆಂಗಳೂರು ಮಾನ್ಯರೇ ವಿಷಯ: ಕೊಡಗು ಮತ್ತು ಮಲೆನಾಡಿನ ಪ್ರದೇಶಗಳ ನೆರೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ದೂರಗಾಮಿ, ಸುಸ್ಥಿರ ಕ್ರಿಯಾಯೋಜನೆ ರೂಪಿಸಲು ನಾಡಿನ ನಾಗರಿಕರ ಮನವಿ. 2018 ರ ಆಗಸ್ಟ್‌ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ (ಮತ್ತು ನೆರೆಯ ಕೇರಳದಲ್ಲಿ) ಉಂಟಾದ ಪ್ರಕೃತಿ ವಿಕೋಪವು ಸಾವಿರಾರು ಕೋಟಿ ರೂ.ಗಳ ಮೌಲ್ಯದ ಆಸ್ತಿ ಹಾನಿಯನ್ನು ಉಂಟುಮಾಡಿದೆ. ಜನವಸತಿ, ರಸ್ತೆ, ಮುಂತಾದ ಮೂಲಸೌಕರ್ಯಗಳಲ್ಲಿ ಆದ ನಷ್ಟವನ್ನು ರೂಪಾಯಿ ಲೆಕ್ಕದಲ್ಲಿ ಅಂದಾಜು ಮಾಡಬಹುದಾದರೂ, ಸಾವಿರಾರು ವರ್ಷಗಳಿಂದ ಕೊಡಗಿನ, ಕರ್ನಾಟಕದ ಜೀವಸೆಲೆಯಾಗಿದ್ದ ದಟ್ಟ ಅರಣ್ಯ ಪ್ರದೇಶದ ನಷ್ಟವನ್ನು ಅಳೆಯಲೂ ಸಾಧ್ಯವಿಲ್ಲ. ಜೀವವೈವಿಧ್ಯದಿಂಧ ತುಂಬಿದ್ದ, ದಕ್ಷಿಣ ಕರ್ನಾಟಕ,…

"ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ"

ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ

ಶಿರಸಿ ಕುಮಟಾ ರಸ್ತೆ ಅಗಲೀಕರಣ ಯೋಜನೆ ಈಗಾಗಲೇ ಪ್ರಕಟವಾಗಿದೆ. ಹೆದ್ದಾರಿಗಳು ಹಾಳಾಗಿವೆ. ರಸ್ತೆ ಪುನರ್ ನಿರ್‍ಮಾಣವಾಗಬೇಕು ಎಂಬುದು ಜನತೆಯ ಬೇಡಿಕೆ. ಇದು ಆಗಬೇಕಾದ ಕೆಲಸ. ಆದರೆ ಹೆದ್ದಾರಿಯನ್ನು ಅಗಲೀಕರಣ ಮಾಡುವ ಯೋಜನೆಯ ಬಗ್ಗೆ ಪುನರ್ ವಿಮರ್ಶೆ ಮಾಡಬೇಕು. ಪಶ್ಚಿಮಘಟ್ಟದ ನದೀ ಕಣಿವೆಗಳ ಮಧ್ಯೆ ಹಾದು ಹೋಗಿರುವ ಶಿರಸಿ-ಕುಮಟಾ ರಸ್ತೆ ಅಗಲೀಕರಣದಿಂದ ಹಲವು ಗಂಭೀರ ಪರಿಸರ ದುಷ್ಪರಿಣಾಮಗಳಾಗಲಿವೆ.. ವೃಕ್ಷಲಕ್ಷ ಆಂದೋಲನ ತಜ್ಞರ ತಂಡ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆ ಬಗ್ಗೆ ಪರಿಸರ ವಿಶ್ಲೇಷಣಾ ವರದಿ ತಯಾರಿಸಿದೆ. ಸರ್ಕಾರದ, ಜನಪ್ರತಿನಿಧಿಗಳ, ಸಾರ್ವಜನಿಕರ ಗಮನ ಸೆಳೆದಿದೆ. ೧) ಭೂಕುಸಿತ: ಶಿರಸಿ-ಕುಮಟಾವರೆಗೆ ೬೦ ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳಲ್ಲಿರುವ ಕಣಿವೆಗಳನ್ನು ಕಡಿದು ಅಗಲೀಕರಣ ಮಾಡಬೇಕಾಗುತ್ತದೆ. ಇದು ಘಟ್ಟದಲ್ಲಿ ಭೂಕುಸಿತಗಳ ಸರಮಾಲೆ ಉಂಟು…

"ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ"

ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!

ಜೀವನದಲ್ಲಿ ನನಗೆ ಸಿಕ್ಕಿದ ಕೆಲವೇ ಅತ್ಯಂತ ಉತ್ತಮ ಮಿತ್ರರಲ್ಲಿ ಒಬ್ಬ- ನಾಡಿನ ಪ್ರಮುಖ ಕಲಾವಿದ ಬಿ. ದೇವರಾಜ್‌ (ಊರು: ಚನ್ನೇನಹಳ್ಳಿ ). ಅವನ ಮಗ ಸಿದ್ಧಾರ್ಥನು ಎರಡನೆಯ ತರಗತಿಯಲ್ಲಿ ಇದ್ದಾಗಲೇ ಅತ್ಯುತ್ತಮ ಕಲಾವಿದನಾಗಿದ್ದ. ಗೋಡೆಯ ಮೇಲೆ ಬರೆಯುವುದರಿಂದ ಹಿಡಿದು, ಕ್ಯಾನ್‌ವಾಸ್‌ ಮೇಲೆ ತನ್ನದೇ ಆದ ಬಣ್ಣದ ಸಂಯೋಜನೆಗಳನ್ನು ಮಾಡುವುದರಲ್ಲಿ ಪರಿಣತನಾಗಿದ್ದ. ಅದು 2010 ರ ದಿನಗಳು. ಆಗಲೇ ತನ್ನ ಕಲೆಯಲ್ಲೂ ವಿಜ್ಞಾನದ ಕೌತುಕಗಳನ್ನು ಬಿಂಬಿಸಲು ಯತ್ನಿಸುತ್ತಿದ್ದ. ಅವನ ಶಾಲೆಯಲ್ಲಿ ಏಕವ್ಯಕ್ತಿ ಕಲಾಪ್ರದರ್ಶನವೂ ನಡೆದಿತ್ತು! ಆಗ ನಾನು ಒಂದು ಪುಟ್ಟ ಬ್ಲಾಗ್‌ ಬರೆದಿದ್ದೆ (https://beluru.com/?p=2705)

"ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!"

ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.

People’s representation regarding the sustainable harnessing of our natural resources – the context of recent rain related disasters in KodaguView this email in your browser ಪ್ರಕಟಣೆಯ ಕೃಪೆಗಾಗಿ / For favour of publication An Open Letter to Chief Minister, KarnatakaPeople’s representation regarding the sustainable harnessing of our natural resources – the context of recent rain related disasters in Kodagu

"ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ."

Solar water pumps can help India surpass 100 GW target through Kisan Urja Suraksha Utthaan Maha Abhiyan

The Government of India has recently announced a scheme for solar water pumps known as Kisan Urja Suraksha Utthaan Maha Abhiyan (KUSUM). One of the key features of this scheme is that it provides for grid-connected solar pumps. For a long time, solar pumps were considered to be standalone systems, that is to be deployed in those places where the grid had not reached. Solar pumps were seen as the second best solution to grid…

"Solar water pumps can help India surpass 100 GW target through Kisan Urja Suraksha Utthaan Maha Abhiyan"

ಕೆಲಸ 

ಎದ್ದಕೂಡ್ಲೇ ಟ್ವೆಲು ಬಿ ತಪ್ಪಿಹೋಯ್ತಲ್ಲಾ ಅನ್ನೋ ದುಗುಡ. ಇನ್ನು ಕಾಂಪ್ಲೆಕ್ಸಿಗೆ ಹೋಗಿಯೇ ಬಸ್ಸು ಹಿಡೀಬೇಕು. ರಂಗನಾಥ್ ಏನು ತಿಳ್ಕೋತಾರೋ ಏನೋ ಈ ಹುಡುಗ ಬರೋವಾಗ್ಲೇ ಲೇಟು…   ಇನ್ನು ಕೆಲಸ ಕೊಡೋದಾದ್ರೂ ಹ್ಯಾಗೆ ಮಾರಾಯ ಅಂತ ರಾಗ ಎಳೀತಾರಾ.. ಟಕ್‌ಟಕ್. ಪೇಪರ್ ಬರೋದೂ ಇಷ್ಟು ತಡ ಆಗಿಬಿಡ್ತಾ.. ಏಳ್ತಿದ್ದ ಹಾಗೇ ಹೊರಗಡೆ ಗಡಿಯಾರ ಇನ್ನೂ ಐದು ಐವತ್ತೈದು ತೋರಿಸ್ತಿರೋದು ನೋಡಿ ಸಮಾಧಾನ. ಅಲಾರಾಂ ಗಡಿಯಾರ ಭಾಳ ಮುಂದೆ ಹೋಗ್ತಿದೆ. ಅಡ್‌ಜಸ್ಟ್‌ಮೆಂಟ್ ಸರಿಯಾಗಿಲ್ಲ. ಶರ್ಮಾ ಏನು ಜನರಪ್ಪಾ ಇವರು,ಎಲ್ಲಾ ಕ್ರಾಂತಿ ಆಗ್ಬೇಕು ಅನ್ನೋರು ನಾವು… ಯಾಕೆ ತಲೆ ಕೆಡಿಸಿಕೋಬೇಕು. ರಾತ್ರೀನೇ ನೀರು  ಯಥೇಚ್ಚ ಬಂದಿದ್ದು ನೆನಪಾಗಿ ಪರ್‍ವಾಗಿಲ್ಲಾ ಸ್ನಾನ ಮಾಡಿಯೇ ಟ್ವೆಲುಬಿ ನನ್ಮಗಂದು ಹಿಡಿಬಹ್ದು ಅಂದ್ಕೊಳ್ತಿದ್ದ ಹಾಗೇ ಶರ್ಮಾನ…

"ಕೆಲಸ "

Pacific Marine Climate Change Report Card 2018

Pacific marine climate change – partnership with regional and UK experts reveals full regional impacts 8 June 2018, WORLD OCEANS DAY – The first ever Pacific Marine Climate Change Report Card has been launched today as part of World Oceans Day, at events in Fiji and Samoa. The Report Card is a product of a year-long project to analyse and coordinate the work of 60 Pacific climate change experts, with marine scientists from the United Kingdom.

"Pacific Marine Climate Change Report Card 2018"

Shankar Sharma’s Blog: Serious implications of the proposal to supply water from Linganamakki to Bengaluru, and other ghastly projects (resulting in cutting of 12.75 lakh trees)

To (1) The Principal Secretary, Energy Department,  Govt. of Karnataka, Bengaluru (2) The  Principal Secretary, Department of Forests, Ecology & Environment, Bengaluru (3) ACS & Development Commissioner,  Govt. of Karnataka, Bengaluru (4)The Cabinet Secretary, Govt. of Karnataka, Bengaluru   Cc: (5) The Deputy Chief Minister,  Govt. of Karnataka, Bengaluru (6) The Chief Minister,  Govt. of Karnataka, Bengaluru   Dear Sirs/Madams,   Subject: Serious implications of the proposal to supply water from Linganamakki to Bengaluru, and other ghastly projects Greetings from Mysore.

"Shankar Sharma’s Blog: Serious implications of the proposal to supply water from Linganamakki to Bengaluru, and other ghastly projects (resulting in cutting of 12.75 lakh trees)"