Business Sutra : Desi Sutras for Modern Business [Book review]

He is a leadership coach and mythologist. He is clearcut in his views. He is assertive in explanations. He will use only Indian words and phrases for puranic stories. He will illustrate all his theories himself in fine lines. He works for a major retail business company as Chief Belief Officer.  Please follow and like us:

"Business Sutra : Desi Sutras for Modern Business [Book review]"

ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!

ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದೋ, ಪಾಕಿಸ್ತಾನಕ್ಕೆ ಸೇರಿದ್ದೋ ಅಥವಾ ಸ್ವತಂತ್ರ ದೇಶವೋ? `ಇಂತೆಖಾಮ್‌ನಿಂದ ಇಂತೆಖಾಮ್’ ಎಂದರೆ ಅದು ನಿಮ್ಮ ಚಿಕ್ಕಪ್ಪನ ಮೇಲೋ, ಸರ್ಕಾರದ ಮೇಲೋ? ಶೇಕ್ಸ್‌ಪಿಯರ್‌ನ ನಾಟಕಕ್ಕೂ, ಭಾರತ ವಿರೋಧಿ ಚಟುವಟಿಕೆಗಳಿಗೂ ಏನು ಸಂಬಂಧ? ಸೃಜನಶೀಲತೆ ಎಂದರೆ ವಸ್ತುನಿಷ್ಠವಾಗಿರುವುದೋ, ವ್ಯಕ್ತಿನಿಷ್ಠವಾಗಿರುವುದೋ?ಅಥವಾ ಸಮಾಜನಿಷ್ಠವಾಗಿರುವುದೋ? ಅಥವಾ ಕೇವಲ ಬಾಲಿವುಡ್ ನಿಷ್ಠ – ಮಾಲ್ ನಿಷ್ಠವಾಗಿರುವುದೋ? ಭಾರತದ ಸೇನೆ ಎಂದರೆ ಕೇವಲ ಮರ್ಮಾಂಗಕ್ಕೆ ಕರೆಂಟ್ ಕೊಡುವ, ಮನೆಗಳನ್ನು ಉಡಾಯಿಸುವ ಪುಂಡರ ಪಡೆಯೋ? Please follow and like us:

"ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!"

ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!

ಮಿಂಚಂಚೆ ಅರ್ಥಾತ್‌ ಈಮೈಲ್  ಹುಟ್ಟಿದ್ದು ಯಾವಾಗ? ಅದನ್ನು ಕಂಡು ಹಿಡಿದವರು ಯಾರು? ಈ ಪ್ರಶ್ನೆಗಳನ್ನು ನಾನು ಈಗ ಕೇಳುತ್ತಿರೋದೇಕೆ, ಅಷ್ಟೂ ಗೊತ್ತಿಲ್ಲವೆ ಎಂದು ಮೂಗು ಮುರಿಯಬೇಡಿ. ನಾನೂ ನಿಮ್ಮಂತೆಯೇ  ರೇ ಟೋಮಿಲ್‌ಸನ್‌ ಎಂಬಾತನೇ ಈಮೈಲ್‌ ಜನಕ ಎಂದು ಭಾವಿಸಿದ್ದೆ ಮತ್ತು ೨೦೦೨ರಲ್ಲಿ ವಿಜಯ ಕರ್ನಾಟಕದಲ್ಲಿ ಇದ್ದಾಗ ಅಂಥದ್ದೊಂದು ಲೇಖನವನ್ನೂ ಪ್ರಕಟಿಸಿದ್ದೆ. ಆದರೆ `ದಿ ಈಮೈಲ್‌ ರೆವೊಲುಶನ್‌: ಅನ್‌ಲೀಶಿಂಗ್‌ ದಿ ಪವರ್‌ ಟು ಕನೆಕ್ಟ್‌’ ಎಂಬ ಪುಸ್ತಕವನ್ನು ಓದಿದ ಮೇಲೆ ನನ್ನ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ.  ಪುಸ್ತಕವನ್ನು ಓದಿದ ಮೇಲೆ ನನ್ನದೇ ಆಳ ಗೂಗಲಿಂಗ್‌ ನಡೆಸಿ, ಅಲ್ಲಲ್ಲಿ ವಿವಿಧ ಆಯಾಮಗಳ ಹೇಳಿಕೆಗಳನ್ನು ಗಮನಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. Please follow and like us:

"ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!"

THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!

ಪ್ರಧಾನಮಂತ್ರಿ, ಮುಖ್ಯಮಂತ್ರಿಯವರ ಕಚೇರಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಗರಿಷ್ಠ ಪ್ರಮಾಣದ ಕರ್ತವ್ಯನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕು ಎನ್ನುವುದು, ನನ್ನ ಪುಟ್ಟ ಅನುಭವ. ಗೌಪ್ಯತೆಯ ಬಗ್ಗೆ ಬೇರೆ ಹೇಳಬೇಕೆ? ಇಂಥ ಸೇವೆಗಳಲ್ಲಿ ಇದ್ದಾಗ ವ್ಯಕ್ತಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿರುತ್ತದೆ. ಅದನ್ನೇ ನಮ್ಮ ಹೆಚ್ಚುಗಾರಿಕೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ಹೀಗೆ ವ್ಯವಸ್ಥೆಯ ಮೇಲ್ಪದರದಲ್ಲಿ ಇರುವ ಉದ್ಯೋಗಿಗಳೂ ಗೌಪ್ಯತೆಗೆ ಬದ್ಧರು. Please follow and like us:

"THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!"

`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ

ಉಳಿದವರು ಕಂಡಂತೆ ಎಂಬ ಸಿನೆಮಾ ಬಂದಿದೆ, ಚೆನ್ನಾಗಿದೆಯಂತೆ ಎಂದು ಮಾತು ಕೇಳಿಬಂದಾಗ ಹೇಳಿದಾಗ ಹೌದೆ ಎಂದು ನನ್ನ ಮಗನನ್ನು ಕೇಳಿದೆ. `ನಾನು ಕಾಮಾಖ್ಯದಲ್ಲಿ ನೋಡಿದೆ. ಚೆನ್ನಾಗಿದೆ. ನೀನೂ ನೋಡು’ ಎನ್ನಬೇಕೆ? ಎಲಾ ಇವನ, ಕನ್ನಡ ಸಿನೆಮಾ ಎಂದರೆ ಮೂಗು ಮುರೀತಿದ್ದವನಿಗೆ ಇದು ಹೇಗೆ ಸಾಧ್ಯವಾಯ್ತು ಎಂದು ಅಚ್ಚರಿಪಟ್ಟೆ. ಆದರೆ ಈ ಹಿಂದೆ `ಲೂಸಿಯಾ’ ಸಿನೆಮಾವನ್ನೂ ಅವನೇ ಮೊದಲು ನೋಡಿ ನನಗೆ ಒತ್ತಾಯಿಸಿದ್ದು ನೆನಪಾಯಿತು. ಲೂಸಿಯಾ ನಿರ್ದೇಶಕ ಪವನ್‌ ಕುಮಾರರೇ ನನ್ನ ಮಗನನ್ನು ಮಹಾ ಅಭಿಮಾನಿ ಎಂದು ಫೇಸ್‌ಬುಕ್ಕಿನಲ್ಲಿ ಕೊಂಡಾಡಿದ್ದನ್ನೂ ನಾನು ಓದಿದ್ದೆ. ಆದ್ದರಿಂದ `ಉಳಿದವರು ಕಂಡಂತೆ’ ನೋಡುವಾ ಎಂದು ತೀರ್ಮಾನಿಸಿ ನಿನ್ನೆ ನೋಡಿದೆ. ರಾತ್ರಿಯೇ ಸಿನೆಮಾದ ಬಗ್ಗೆ  ಗೂಗಲ್‌ ಮಾಡಿದೆ. ಕನ್ನಡ ಪತ್ರಿಕೆಗಳಲ್ಲಿ (ಉದಯವಾಣಿ ಹೊರತುಪಡಿಸಿ)…

"`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ"

ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’

ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಯಾರಿಗೆ ಗೊತ್ತಿಲ್ಲ? ಇತ್ತೀಚೆಗೆ ಈ ದೇಗುಲದ ಕೋಣೆಗಳಲ್ಲಿ ಪತ್ತೆಯಾದ ಅಪಾರ ಸ್ವಣ-ವಜ್ರಾಭರಣಗಳ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಸಂಪತ್ತಿನ ಪ್ರಾಚೀನತೆಯ ಮೌಲ್ಯವನ್ನೂ ಲೆಕ್ಕ ಹಾಕಿದರೆ, ಈ ದೇವಸ್ಥಾನವು ಪ್ರಪಂಚದ ಅತಿ ಶ್ರೀಮಂತ ದೇವಸ್ಥಾನವಾಗುತ್ತದೆ ಎಂದೇ ತಜ್ಞರು ಹೇಳುತ್ತಾರೆ. ಆದರೆ… Please follow and like us:

"ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’"

‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ

ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ ಆವರಿಸಿಕೊಂಡಿದ್ದಾದರೂ ಯಾವಾಗ? ಕವಿಯಿಂದ ಹಿಡಿದು ಇತಿಹಾಸಕಾರನವರೆಗೆ ಈ ಪ್ರಶ್ನೆಗಳು ಕಾಡುತ್ತವೆ; ಮತ್ತೆ ದಿನನಿತ್ಯದ ಜಂಜಡದಲ್ಲಿ ಎಲ್ಲವನ್ನೂ ಮರೆಯಲಾಗುತ್ತದೆ.  Please follow and like us:

"‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ"

Musical journey of a different kind

Book Review: My Father, Our Fraternity: The story of Haafiz Ali Khan and My World By Amjad Ali Khan [2012, Roli Books. Rs. 595] Amjad Ali Khan undoubtedly represents the official Sarod lineage of Indian classical music heritage. It was his forefather Ghulam Ali Khan Bangash who turned the Afghanistani Rabab into Sarod. (Of course, there is another parallel historical argument that Sarod was invented by Niyamatullah Khan around the same time, that is., 1820 AD.…

"Musical journey of a different kind"

BOOK REVIEW [A FORT OF NINE TOWERS] : This Kabuliwala weaves a blood-chilling story

Sometimes, facts are more shocking than fiction. This is more so when it comes to the bloody tales of Afghanistan. While Khalid Hosseni’s first novel, `The Kite Runner’, broke our hearts with facts told in fiction, his second novel, ‘A Thousand Splendid Suns’, touched our emotional chords through the story of gritty women of this devastated country. Please follow and like us:

"BOOK REVIEW [A FORT OF NINE TOWERS] : This Kabuliwala weaves a blood-chilling story"

ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ

ಆಫ್ರಿಕಾ ಖಂಡವನ್ನು ಈಗ ಕತ್ತಲಿನ ಖಂಡ ಎಂದು ಕರೆಯುವುದೇ ತಪ್ಪು. ಎಂತೆಂಥ ಲೇಖಕರು, ಕಥೆಗಾರರು ಅಲ್ಲೀಗ ಮೂಡಿದ್ದಾರೆ. ಹೆಚ್ಚಾಗಿ ಪಾಶ್ಚಾತ್ಯ ಇಂಗ್ಲಿಶ್‌ ಸಾಹಿತ್ಯವನ್ನೇ ಓದುವ ನಾವು ಪೂರ್ವದೇಶಗಳ, ಆಫ್ರಿಕಾದ ಸಾಹಿತ್ಯವನ್ನು ಓದುವುದು ಅಪರೂಪವೇ. ನಾನಂತೂ ಆಫ್ರಿಕಾದ ಸಾಹಿತ್ಯವನ್ನು ಓದಿಯೇ ಇಲ್ಲ . ಅಚಾನಕವಾಗಿ ಪುಸ್ತಕದ ಅಂಗಡಿಯಲ್ಲಿ ಒಳ್ಳೆಯ ಕವರ್‌ಪೇಜ್‌ ಇದೆಯಲ್ಲ ಎಂದು ಅದೀಚೆಯ ಕಥಾ ಸಂಕಲನ ಖರೀದಿಸಿದೆ. ಕತೆಗಳನ್ನು ಓದಿದ ಮೇಲೆ ಕವರ್‍ಪೇಜ್‌ ಅಲ್ಲ, ಇಡೀ ಪುಸ್ತಕವೇ ಎಷ್ಟು ಚೆನ್ನಾಗಿದೆ ಎಂಬ ಭಾವ ತುಂಬಿಕೊಂಡಿತು. ಒಂದು ತಿಂಗಳಿಡೀ ಅದೀಚೆ ಪ್ರಭಾವದಲ್ಲೇ ಇದ್ದೆ! Please follow and like us:

"ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ"