ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ

ನಾಡಿನ ವಿದ್ಯುತ್ ಸಮಸ್ಯೆಗೆ ಪರಿಸರ ಸ್ನೇಹಿ ಪರಿಹಾರ ಹುಡುಕಲೆಂದೇ ಭಾರತಕ್ಕೆ ಬಂದು ಈಗ ತೀರ್ಥಹಳ್ಳಿಯಲ್ಲಿ ನೆಲೆಸಿರುವ ಶ್ರೀ ಶಂಕರ್ ಶರ್ಮರವರ ಹಲವು ಲೇಖನಗಳು ಇನ್ನುಮುಂದೆ ಮಿತ್ರಮಾಧ್ಯಮದಲ್ಲಿ  ಪ್ರಕಟವಾಗಲಿವೆ. ಅವರ ಮೂಲ ಲೇಖನಗಳು ಇಂಗ್ಲಿಶಿನಲ್ಲಿದ್ದು, ಸಾಧ್ಯವಾದಾಗಲೆಲ್ಲ ಅವನ್ನು ಕನ್ನಡ ರೂಪದಲ್ಲಿ ಪ್ರಕಟಿಸಲಾಗುವುದು. Please follow and like us:

"ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ"